ಪೋಸ್ಟ್‌ಗಳು

ಏಪ್ರಿಲ್ 11, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನುಡಿಮುತ್ತು.: ನಾವು ಎಷ್ಟು ಬೇಕಾದರೂ ನೆಪಗಳನ್ನು ಹೇಳಬಹುದು

ನಾವು ಎಷ್ಟು ಬೇಕಾದರೂ ನೆಪಗಳನ್ನು ಹೇಳಬಹುದು. ಪದೇ ಪದೆ ನೆಪಗಳನ್ನು ಹೇಳಬಹುದು. ಆದರೆ ಸದಾವಕಾಶಗಳು ಮಾತ್ರ ಪದೇ ಪದೆ ಬರುವುದಿಲ್ಲ. ಅವು ಒಂದು ಅಥವಾ ಎರಡು ಸಲ ಮಾತ್ರ ಬರುತ್ತವೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು