ವ್ಯಕ್ತಿಯ ಅನುಭವದ ಆಧಾರದಲ್ಲಿ ಮೂಡಿದ
ವ್ಯಕ್ತಿಯ ಅನುಭವದ ಆಧಾರದಲ್ಲಿ ಮೂಡಿದ ತತ್ವ ಸಿದ್ಧಾಂತಗಳು ಆತನ ಜೀವನಕ್ಕೆ ಸಾರ್ಥಕತೆ ತರುತ್ತದೆ, ಬದುಕಿನ ಪ್ರತಿ ಹಂತದಲ್ಲೂ ತತ್ವ ವಿಚಾರಗಳನ್ನು ಮತಿಸುತ್ತಾ, ದೋಷಗಳನ್ನು ಕಳಚಿಕೊಳ್ಳುತ್ತಾ ಜೀವನ ಯಾತ್ರೆಯಲ್ಲಿ ಮುಂದೆ ಸಾಗುವವನೇ ನಿಜ ಸಾಧಕ... ಆತನ ಪಯಣವು ನಿರಂತರವಾಗಿ ಗುರಿಯನ್ನು ತಲುಪುತ್ತದೆ...